ಬಜೆಟ್ ಮೇಲೆ ಬೆಣ್ಣೆ ನಗರಿಗರ ನಿರೀಕ್ಷೆಗಳೇನು..? - ಬಿಜೆಪಿ 2020 ಬಜೆಟ್
🎬 Watch Now: Feature Video

ದಾವಣಗೆರೆ: ಫೆ. 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 2020-21 ನೇ ಬಜೆಟ್ ಬಗ್ಗೆ ಬೆಣ್ಣೆನಗರಿ ಮಂದಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಬಾರಿಯಾದರೂ ಜಿಲ್ಲೆಗೆ ಬಂಪರ್ ಕೊಡುಗೆ ಸಿಗಬಹುದೆಂಬ ವಿಶ್ವಾಸದಲ್ಲಿದ್ದಾರೆ. ಈ ಕುರಿತು ಕಾರ್ಮಿಕ ಸಂಘಟನೆಗಳ ಹಿರಿಯ ಮುಖಂಡ ಹೆಚ್. ಕೆ. ರಾಮಚಂದ್ರಪ್ಪರ ಈಟಿವಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.