ಬೆಂಗಳೂರಿನಲ್ಲಿ ಎರಡು ವಾರದೊಳಗೆ ಕಾಫಿ-ಟೀ 2, ತಿಂಡಿ 5 ರೂ. ತುಟ್ಟಿ! - Bruhat bengalore hotel sangha decide
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6003302-thumbnail-3x2-dosa.jpg)
ಬೆಂಗಳೂರು: ಬೆಂಗಳೂರಲ್ಲಿ ಹೋಟೆಲ್ ತಿಂಡಿ, ತಿನಿಸುಗಳು ಎರಡು ವಾರದೊಳಗೆ ತುಟ್ಟಿಯಾಗಲಿವೆ. 5 ರಿಂದ 10 ರೂಪಾಯಿ ದರ ಏರಿಕೆಗೆ ಹೋಟೆಲ್‌ಗಳ ಸಂಘ ನಿರ್ಧಾರ ಕೈಗೊಂಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ತಿಂಡಿ ತಿನಿಸುಗಳು ದುಬಾರಿಯಾಗಿವೆ. ಈ ಕುರಿತು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರ ನಮ್ಮ ಪ್ರತಿನಿಧಿ ದೀಪಾ ಚಿಟ್‌ಚಾಟ್ ಮಾಡಿದ್ದಾರೆ.