ಸಪ್ತಪದಿ ತುಳಿದ 178 ಜೋಡಿ: ಹೊಸ ಬಾಳಿನ ಹೊಸ್ತಿಲು ತುಳಿದವರಿಗೆ ಶುಭಾಶಯ - ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ
🎬 Watch Now: Feature Video

ಸಂಸಾರದ ಸುಂದರ ಕನಸುಗಳನ್ನು ಕಂಡಿರುವ ನವಜೋಡಿಗಳು ಇಂದು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ರು. ಸುಮಾರು 178 ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅವರ ಬಾಳು ಹಸನಾಗಲೆಂದು ವಿವಿಧ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಶುಭಕೋರಿದ್ರು.