ಸೀರಿಸ್ ಎ ಫುಟ್ಬಾಲ್ ಲೀಗ್: ಮಿಲನ್​ಗೆ ಸೋಲುಣಿಸಿ ನಾಲ್ಕನೇ ಸ್ಥಾನಕ್ಕೆ ಜಿಗಿದ ಜುವೆಂಟಸ್

By

Published : Jan 7, 2021, 9:46 AM IST

thumbnail

ಜಿನೇವಾ: ಸ್ಯಾನ್ ಸಿರೊದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಫೆಡೆರಿಕೊ ಚಿಸಾ ಗಳಿಸಿದ ಎರಡು ಅದ್ಭುತ ಗೋಲುಗಳ ನೆರವಿನಿಂದ ಇಟಾಲಿಯನ್ ಚಾಂಪಿಯನ್‌ಗಳ ವಿರುದ್ಧ 3-1 ಗೋಲುಗಳಿಂದ ಜಯಗಳಿಸಿದ ಜುವೆಂಟಸ್, ಸೀರಿಸ್ ಎ ಲೀಗ್​ನಲ್ಲಿ ಮಿಲನ್ ತಂಡಕ್ಕೆ ಮೊದಲ ಸೋಲಿನ ರುಚಿ ತೋರಿಸಿದೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.