Watch: ಇಂಡಿಯಾ - ಇಂಗ್ಲೆಂಡ್ ಫೈನಲ್ ಫೈಟ್: ಇಂಗ್ಲೆಂಡ್ ಕೋಚ್ ಕಾಲಿಂಗ್ವುಡ್ ತಿಳಿಸಿದ್ರು ಈ ಮಾಹಿತಿ! - ಪ್ರವಾಸಿ ಇಂಗ್ಲೆಂಡ್ ತಂಡದ ಕೋಚ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11085743-thumbnail-3x2-wdfdfdfdfd.jpg)
ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ಹಾಗೂ ಭಾರತದ ನಡುವೆ ಇಂದು ಟಿ-20 ಫೈನಲ್ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆಲ್ಲುವ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ. ಇದೇ ವಿಷಯವಾಗಿ ಇಂಗ್ಲೆಂಡ್ ತಂಡದ ಫೀಲ್ಡಿಂಗ್ ಕೋಚ್ ಪೌಲ್ ಕಾಲಿಂಗ್ವುಡ್ ಮಾತನಾಡಿದ್ದು, ಈ ಪಂದ್ಯದ ಮಹತ್ವ ಏನು ಎಂಬುದು ಎರಡು ತಂಡಗಳಿಗೆ ಗೊತ್ತಿದೆ. ನಮ್ಮ ತಂಡಕ್ಕೆ ಇದು ಫೈನಲ್ ಆಗಿದ್ದು, ವಿಶ್ವಕಪ್ ಹಿತದೃಷ್ಟಿಯಿಂದ ಈ ಪಂದ್ಯ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ. ಮುಂಬರುವ ಟಿ-20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಇಂತಹ ಅನುಭವ ಬೇಕಾಗುತ್ತದೆ ಎಂದಿದ್ದಾರೆ.