ನಿರ್ಣಾಯಕ ನಾಲ್ಕನೇ ಟೆಸ್ಟ್ಗೆ ತಯಾರಿ ಆರಂಭಿಸಿದ ಭಾರತ ತಂಡ - ಟೀಮ್ ಇಂಡಿಯಾ ಅಭ್ಯಾಸ
🎬 Watch Now: Feature Video
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಲು ಮಹಾ ಹೋರಾಟ ನಡೆಸಿದ ಭಾರತ ತಂಡ ಗಬ್ಬಾದಲ್ಲಿ ಆರಂಭವಾಗಲಿರುವ ಸರಣಿಯ ನಿರ್ಣಾಯಕ ಟೆಸ್ಟ್ ಪಂದ್ಯಕ್ಕಾಗಿ ತಾಲೀಮು ಆರಂಭಿಸಿದೆ. ಪ್ರಮುಖ ಆಟಗಾರರು ಗಾಯಕ್ಕೆ ಒಳಗಾಗಿರುವುದರಿಂದ ಪಂದ್ಯ ಆರಂಭಕ್ಕೂ ಮುನ್ನವೇ ಹಿನ್ನಡೆ ಉಂಟಾಗಿರುವುದನ್ನು ಲೆಕ್ಕಿಸದೆ ನಾಲ್ಕನೇ ಪಂದ್ಯಕ್ಕಾಗಿ ಬುಧವಾರ ಅಭ್ಯಾಸ ಆರಂಭಿಸಿದೆ.