thumbnail

ನಾಳೆ ರನ್​ ಮಷಿನ್ ವಿರಾಟ್​ ಬರ್ತಡೇ: ಮುಂಚಿತವಾಗಿ ವಿಶ್​​ ಮಾಡಿದ ಅಭಿಮಾನಿ ಸುಗುಮಾರ್​​!

By

Published : Nov 4, 2020, 4:16 PM IST

Updated : Nov 4, 2020, 5:25 PM IST

ಬೆಂಗಳೂರು: ರನ್​ ಮಷಿನ್​, ಟೀಂ ಇಂಡಿಯಾ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ನಾಳೆ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಈಗಾಗಲೇ ಅವರ ಅಭಿಮಾನಿಗಳು ವಿಶ್​ ಮಾಡಲು ಶುರು ಮಾಡಿದ್ದಾರೆ. ಇದೀಗ ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿ ಸುಗುಮಾರ್ ಕುಮಾರ್‌ ತಮ್ಮ ನೆಚ್ಚಿನ ಕ್ರಿಕೆಟರ್​ಗೆ ವಿಶ್​ ಮಾಡಿದ್ದಾರೆ. ಆರ್​ಸಿಬಿ ಕ್ರೀಡಾಭಿಮಾನಿಗಳ ಪರವಾಗಿ ವಿಶ್​ ಮಾಡಿದ್ದಾರೆ. ಸದ್ಯ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಕ್ಯಾಪ್ಟನ್​ ಆಗಿರುವ ಕೊಹ್ಲಿ ನಾಡಿದ್ದು ಪ್ಲೇ ಆಫ್​ನಲ್ಲಿ ಹೈದರಾಬಾದ್​ ತಂಡದ ಸವಾಲು ಎದುರಿಸಲಿದ್ದಾರೆ.
Last Updated : Nov 4, 2020, 5:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.