ಸರಣಿ ಸೋತರೂ ಪಾಕ್ ಸಮರ್ಥಿಸಿಕೊಂಡ ಕೋಚ್... ಈ ಬಾರಿ ವರ್ಲ್ಡ್ ಕಪ್ ನಮ್ದೆ ಎಂದ ತರಬೇತುದಾರ! - undefined
🎬 Watch Now: Feature Video
ಆಸೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಪಾಕ್ 5-0 ದಿಂದ ಸೋಲನುಭವಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಆದ್ರೆ ಈ ರೀತಿ ಸೋಲಿಗೆ ಕಾರಣವೇನು ಎಂದು ಕೇಳಿದ್ರೆ ಪಾಕ್ ಕೋಚ್ ಮಾತ್ರ ನಮ್ಮ ತಂಡ ಬಲಿಷ್ಠವಾಗಿದೆ. ಸೋಲನ್ನು ಯಾರೂ ಸಹಿಸಲ್ಲ.. ನಾವು ಮುಂಬರುವ ವಿಶ್ವಕಪ್ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿಸುತ್ತೇವೆ ಎಂದು ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡ ವಿಶ್ವಕಪ್ಗೆ ಉತ್ತಮವಾಗಿಯೇ ತಯಾರಾಗಿದೆ. ಈ ಬಾರಿ ನಾವು ವಿಶ್ವಕಪ್ ಗೆಲ್ಲುತ್ತೇವೆ ಎಂದು ಪಾಕ್ ಕೋಚ್ ಮಿಕ್ಕಿ ಅರ್ಥರ್ ಪ್ರಾಮಿಸ್ ಕೂಡಾ ಮಾಡಿದ್ದಾರೆ.
Last Updated : Apr 2, 2019, 5:25 PM IST