ಪುಟ್ಟಪರ್ತಿ ಸಾಯಿಬಾಬಾ ಸನ್ನಿಧಿಯೊಳಗೆ 'ಕೂಲ್' ಧೋನಿ.. - MS Dhoni visit Puttaparti sai baba temple
🎬 Watch Now: Feature Video
ಸದಾ ಒಂದಿಲ್ಲೊಂದು ಉತ್ತಮ ಕಾರ್ಯದಲ್ಲಿ ತೊಡಗಿರೋ ಧೋನಿ ವಿಶ್ವಕಪ್ ನಂತರ ಯಾವುದೇ ಮಾದರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ಇಂಡಿಯನ್ ಆರ್ಮಿ ಜೊತೆ ಕೆಲ ದಿನ ಕಳೆದಿದ್ದರು. ಮಂಗಳವಾರ ಪುಟ್ಟಪರ್ತಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವ ಮೂಲಕ ರಜಾದಿನಗಳನ್ನು ಕಳೆದಿದ್ದಾರೆ.