ಓಪನ್​ ಮಿಯಾಮಿ ಸೆಮಿ: ಎದುರಾಳಿಗೆ ಸಖತ್​ ಟಕ್ಕರ್​ ಕೊಟ್ಟು ಸೋತ ಕಿರಿಯ ಆಟಗಾರ! - undefined

🎬 Watch Now: Feature Video

thumbnail

By

Published : Mar 30, 2019, 12:34 PM IST

Updated : Mar 30, 2019, 1:46 PM IST

34 ವರ್ಷಗಳ ಬಳಿಕ ಮಿಯಾಮಿ ಓಪನ್ ಟೆನ್ನಿಸ್ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟಿದ್ದ ಅತೀ ಕಿರಿಯ ಆಟಗಾರ ಎಂಟ್ರಿ ಕೊಟ್ಟಿರುವ ಸಂಗತಿ ನಿಮಗೆ ತಿಳಿದಿದೆ. ಇಂದು ನಡೆದ ಮೊದಲನೇ ಸೆಮಿ ಫೈನಲ್​ನಲ್ಲಿ ಜಾನ್​ ಇಸ್ನರ್​ಗೆ 18 ವರ್ಷದ ಕೆನಡಾ ಆಟಗಾರ ಫೆಲಿಕ್ಸ್ ಆಗರ್​ ಅಲೈಸ್ಸೈಮ್​ ಸಖತ್​ ಟಕ್ಕರ್​ ನೀಡಿದರು. 34 ವರ್ಷದ ಜಾನ್​ ಇಸ್ನರ್​ ಮೂರನೇ ಸುತ್ತಿನಲ್ಲಿ ಜಯ ಗಳಿಸಿದರು. ಇಸ್ನರ್​ 7-6, 6-6, 7-4 ಮೂಲಕ ಫೆಲಿಕ್ಸ್​ ವಿರುದ್ಧ ಗೆಲವು ದಾಖಲಿಸಿ ಫೈನಲ್ ತಲುಪಿದರು. ಫೈನಲ್​ ಪಂದ್ಯ ಭಾನುವಾರದಂದು ನಡೆಯಲಿದ್ದು, ರೋಜರ್​ ಫೆಡರರ್​ ವಿರುದ್ಧ ಜಾನ್​ ಇಸ್ನರ್​ ಕಾದಾಟ ನಡೆಸಲಿದ್ದಾರೆ.
Last Updated : Mar 30, 2019, 1:46 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.