ವಿಶ್ವಕಪ್ ಗೆದ್ರೇ ಇವರೇ ಕಾರಣ.. ಮಹಾಸಮರದಲ್ಲಿ ಕೊಹ್ಲಿ, ಬೂಮ್ರಾ ಕೀ ಪ್ಲೇಯರ್ಸ್! - undefined
🎬 Watch Now: Feature Video
ಕಾತರಕ್ಕೆ ತೆರೆ ಬೀಳಲು ಇನ್ನೇನು ನಾಲ್ಕೇ ದಿನ. ಜಗತ್ತಿನ ಕ್ರಿಕೆಟ್ ಫ್ಯಾನ್ಸ್ ಆಂಗ್ಲರ ನಾಡಿನಲ್ಲಿ ನಡೆಯುವ ವಿಶ್ವಕಪ್ ಸಮರ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ 2 ಬಾರಿ ವರ್ಲ್ಡ್‌ಕಪ್ ಗೆದ್ದಿರುವ ಟೀಂ ಇಂಡಿಯಾ ಈ ಸಾರಿಯೂ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿದೆ. ಬ್ಲ್ಯೂಬಾಯ್ಸ್ ಸ್ಟ್ರೆಂಥ್ ಜತೆಗೆ ಕೆಲ ವೀಕ್ನೆಸ್ಗಳನ್ನೂ ಮೆಟ್ಟಿ ನಿಲ್ಲಬೇಕು.