Exclusive: ಸಲಿಂಗಕಾಮಿ ಎಂದು ಸಹೋದರಿಯಿಂದಲೇ ದ್ಯುತಿ ಚಂದ್‍ಗೆ ಬ್ಲ್ಯಾಕ್​ಮೇಲ್..!

By

Published : May 31, 2020, 6:17 PM IST

thumbnail

ಭಾರತದ ಓಟಗಾರ್ತಿ ದ್ಯುತಿ ಚಂದ್ ತನ್ನ ಹಿರಿಯ ಸಹೋದರಿಯಿಂದ ಅನುಭವಿಸಿದ ನಿಂದನೆ ಮತ್ತು ಚಿತ್ರಹಿಂಸೆಗಳನ್ನು ಬಹಿರಂಗಪಡಿಸಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನನ್ನ ಸಹೋದರಿ ಸಲಿಂಗಕಾಮಿ ಅಂತಾ ನನ್ನನ್ನು ಬ್ಲ್ಯಾಕ್​​​​ಮೇಲ್ ಮಾಡಿದ್ದಾರೆ ಎಂದು ನೋವನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.