thumbnail

By

Published : Jan 4, 2021, 8:25 PM IST

ETV Bharat / Videos

ಎಕ್ಸ್​ಕ್ಲೂಸಿವ್... ಉತ್ತಮ ಪ್ರದರ್ಶನ ತೋರುವುದಷ್ಟೇ ನನ್ನ ಕೆಲಸ, ಉಳಿದದ್ದು ಆಯ್ಕೆ ಸಮಿತಿಗೆ ಬಿಟ್ಟದ್ದು: ಸರ್ಫರಾಜ್​ ಖಾನ್​

ಹೈದರಾಬಾದ್​: ಐಪಿಎಲ್​ಗೆ 17 ವರ್ಷಕ್ಕೆ ಪದಾರ್ಪಣೆ ಮಾಡುವ ಮೂಲಕ ಅತ್ಯಂತ ಕಿರಿಯ ಕ್ರಿಕೆಟರ್​ ಎಂದು ದಾಖಲೆ ಹೊಂದಿರುವ ಮುಂಬೈ ತಂಡದ ಸರ್ಫರಾಜ್​ ಖಾನ್​ ಮುಂಬರುವ ಸಯ್ಯದ್​ ಮುಷ್ತಾಕ್​ ಅಲಿ ಟಿ-20 ಲೀಗ್​ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಲು ಸಿದ್ಧರಾಗಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ ಸರ್ಫರಾಜ್​ ಖಾನ್, ತಮಗೆ ತಮ್ಮ ತಂದೆ ಕೋಚ್​ ಆಗಿದ್ದರಿಂದ ಬಹುಬೇಗನೆ ಸ್ಪರ್ಧಾತ್ಮಕ ಕ್ರಿಕೆಟ್​ ಮತ್ತು ಐಪಿಎಲ್​ನಲ್ಲಿ ಭಾಗವಹಿಸಲು ಕಾರಣವಾಯಿತು ಎಂದಿದ್ದಾರೆ. ಜೊತೆಗೆ​ ಈ ಬಾರಿ ಐಪಿಎಲ್​ನಲ್ಲಿ ಅಭಿಮಾನಿಗಳಿಲ್ಲದೆ ನಡೆದಿದ್ದು ವಿಭಿನ್ನವಾಗಿತ್ತು ಎಂದಿರುವ ಅವರು, ಐಪಿಎಲ್​ ಮತ್ತು ಭವಿಷ್ಯದ ಬಗೆಗಿನ ಕೆಲವು ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.