ರೋಟೋವರ್ಲ್ಡ್ ಹಾಕಿ: ಕೊಲೊರಾಡೋ ವಿರುದ್ಧ ಭರ್ಜರಿ ಜಯ ಗಳಿಸಿದ ಚಿಕಾಗೊ! - undefined
🎬 Watch Now: Feature Video

ಅಮೆರಿಕಾದ ಚಿಕಾಗೊದಲ್ಲಿ ನಡೆದ ರೋಟೋವರ್ಲ್ಡ್ ಹಾಕಿಯಲ್ಲಿ ಕೊಲೊರಾಡೋ ಅವಲಾಂಚ್ ತಂಡದ ವಿರುದ್ಧ ಚಿಕಾಗೊ ಬ್ಲಾಕ್ಹಾವ್ಕ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯ ಕೊನೆಯ ಕ್ಷಣಗಳವರೆಗೂ ರೋಚಕವಾಗಿತ್ತು. ಕೊನೆಯ ಕ್ಷಣದಲ್ಲಿ ಬ್ಲಾಕ್ಹಾವ್ಕ್ಸ್ ತಂಡ ಗೋಲು ಬಾರಿಸುವ ಮೂಲಕ ರೋಚಕ ಜಯ ಸಾಧಿಸಿ ಸಂಭ್ರಮಿಸಿತು.