ರಾಂಚಿ ಮೈದಾನದಲ್ಲಿ ಧೋನಿ ಬ್ಯಾಟಿಂಗ್​​ ಅಭ್ಯಾಸ... - ಎಂಎಸ್​ ಧೋನಿ

🎬 Watch Now: Feature Video

thumbnail

By

Published : Jan 17, 2020, 7:59 PM IST

Updated : Jan 18, 2020, 11:38 AM IST

ವಿಶ್ವಕಪ್​ ಮುಕ್ತಾಯಗೊಂಡಾಗಿನಿಂದಲೂ ಎಂ.ಎಸ್​.ಧೋನಿ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇದರ ಮಧ್ಯೆ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಅವರನ್ನು ಕೈಬಿಡಲಾಗಿದೆ. ಇದೀಗ ರಾಂಚಿಯಲ್ಲಿ ಜಾರ್ಖಂಡ್​ ರಣಜಿ ತಂಡದೊಂದಿಗೆ ಧೋನಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದು, ಮುಂಬರುವ ಐಪಿಎಲ್​ಗಾಗಿ ಸಖತ್​ ತಯಾರಿ ನಡೆಸುತ್ತಿರುವ ಹಾಗೇ ಕಾಣಿಸುತ್ತಿದೆ.
Last Updated : Jan 18, 2020, 11:38 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.