ಮಂಕಡ್ ವಿವಾದದಲ್ಲಿ ಸಿಲುಕಿದ ಆರ್ ಅಶ್ವಿನ್..? ಬೆಂಬಲಕ್ಕೆ ನಿಲ್ಲಲಿಲ್ಲ ಬಿಸಿಸಿಐ!
🎬 Watch Now: Feature Video
ಐಪಿಎಲ್ ಈ ಬಾರಿ ಆರಂಭದಲ್ಲೇ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದೆ. ಜೆಂಟಲ್ಮೆನ್ ಗೇಮ್ ಕ್ರಿಕೆಟ್ನಲ್ಲಿ ಆರ್ ಅಶ್ವಿನ್ ಮಾಡಿದ ಕೆಲಸ ಬೆಂಕಿ ಕಿಡಿ ಹೊತ್ತಿಸುತ್ತಿದೆ. ಜಾಸ್ ಬಟ್ಲರ್ ಅವರನ್ನ ಮನ್ಕಡ್ ಔಟ್ ಮಾಡಿದ್ದಕ್ಕೆ ಸಾಕಷ್ಟು ವಿವಾದ ವ್ಯಕ್ತವಾಗುತ್ತಿದ್ದು, ಇದೀಗ ಬಿಸಿಸಿಐ ಸಹ ಅಶ್ವಿನ್ ನಡೆಯನ್ನ ಖಂಡಿಸಿದೆ.
Last Updated : Mar 27, 2019, 10:00 PM IST