ಸಮಾಜಕ್ಕೆ ಮಾದರಿಯಾಗಬೇಕಾದ ಸೆಲಬ್ರಿಟಿಗಳು ಹೀಗೆ ಮಾಡುವುದು ತಪ್ಪು...ತಾರಾ - Kannada film industry drugs racket
🎬 Watch Now: Feature Video
ಕನ್ನಡ ಚಿತ್ರರಂಗದದಲ್ಲಿ ನಟ-ನಟಿಯರು ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ ಎಂಬ ವಿಚಾರ ಕೇಳಿ ನನಗೆ ಶಾಕ್ ಆಯ್ತು. ಆರೋಪಿಗಳು ಹೇಳಿಕೆ ನೀಡಿರುವಂತೆ ಒಂದು ವೇಳೆ ಯಾರಾದರೂ ನಟ ನಟಿಯರು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ರೆ ಅವರಿಗೆ ಖಂಡಿತ ಶಿಕ್ಷೆಯಾಗಬೇಕು ಎಂದು ಹಿರಿಯ ನಟಿ ತಾರಾ ಅನುರಾಧ ಹೇಳಿದ್ದಾರೆ. ಡ್ರಗ್ಸ್ ದಂಧೆ ಬಗ್ಗೆ ತಾರಾ ಮತ್ತೇನು ಹೇಳಿದ್ರು ಎಂಬ ವಿಚಾರ ಇಲ್ಲಿದೆ ನೋಡಿ.