ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವ ಬ್ಯೂಟಿ ಲೇಡಿಯ ಬ್ಯೂಟಿ ಸೀಕ್ರೆಟ್ ಏನು?... ವಿಡಿಯೋ ನೋಡಿ
🎬 Watch Now: Feature Video
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಗ್ಲ್ಯಾಮರ್ನಿಂದಲೇ ಇವತ್ತಿಗೂ ಬೇಡಿಕೆ ಹೊಂದಿರುವ ನಟಿ ಸುಮನ್ ರಂಗನಾಥ್. 90ರ ದಶಕದಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಜೊತೆ ಮಿಂಚಿದ್ದ ಸುಮನ್ ರಂಗನಾಥ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಡಿಮ್ಯಾಂಡ್ ಹೊಂದಿರುವ ನಟಿಯಾಗಿದ್ದಾರೆ. ಅಷ್ಟಕ್ಕೂ ಶಂಕರ್ ನಾಗ್ ಸುಮನ್ ರಂಗನಾಥ್ ಬಗ್ಗೆ ಹೇಳಿದ್ದೇನು?, ಪಡ್ಡೆ ಹುಡ್ಗರ ನಿದ್ದೆ ಗೆಡಿಸಿರುವ ಬ್ಯೂಟಿ ಲೇಡಿಯ ಬ್ಯೂಟಿ ಸೀಕ್ರೆಟ್ ಏನು?. ಇತ್ತೀಚೆಗೆ ಮದುವೆಯಾದ ಹೊಸ ಜೀವನ ಹೇಗಿದೆ? ಈ ಕುರಿತ ಹಲವಾರು ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ...