41ನೇ ವಸಂತಕ್ಕೆ ಕಾಲಿಟ್ಟ ಊಲಾಲಾ ಊಲಾಲಾ ವಿದ್ಯಾ ಬಾಲನ್!! - ಹುಟ್ಟುಹಬ್ಬದ ಸಂಭ್ರಮದಲ್ಲಿ ವಿದ್ಯಾ ಬಾಲನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5560346-thumbnail-3x2-wdfdfdf.jpg)
ಬಾಲಿವುಡ್ನ ಬಹುಬೇಡಿಕೆ ನಟಿ ವಿದ್ಯಾ ಬಾಲನ್ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೊಸ ವರ್ಷದ ದಿನವೇ ಈ ಸಂಭ್ರಮದಲ್ಲಿರೋದು ಮತ್ತೊಂದು ವಿಶೇಷ. ಗ್ಲಾಮರ್ ಲೋಕದ ಈ ಚೆಲುವೆ ಸದ್ಯ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಶಕುಂತಲಾ ದೇವಿ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.