ಸಹಾಯಕನ ಮಗುವನ್ನು ಎತ್ತಿ ಮುದ್ದಾಡಿದ ನಟಿ ಜಾನ್ವಿ ಕಪೂರ್​​: ವಿಡಿಯೋ

🎬 Watch Now: Feature Video

thumbnail

By

Published : Mar 10, 2021, 12:14 PM IST

ಬಾಲಿವುಡ್​ ಮೋಹಕ ತಾರೆ ದಿ.ಶ್ರೀದೇಶಿಯವರ ಪುತ್ರಿ ಜಾನ್ವಿ ಕಪೂರ್ ತಮ್ಮ ಮುಂಬರುವ ರೂಹಿ ಸಿನಿಮಾ ಪ್ರದರ್ಶನ ಕಾರ್ಯಕ್ರಮಕ್ಕೆ ತಮ್ಮ ಸಹಾಯಕ ಮತ್ತು ಅವರ ಕುಟುಂಬವನ್ನು ಆಹ್ವಾನಿಸಿದ್ದರು. ಈ ವೇಳೆ, ಅವರ ಪುಟ್ಟ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಈ ಮೂಲಕ ಜಾನ್ವಿ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.