ವಾಹ್‌!ಎಂಥಾ ಸಂಭ್ರಮ! 'ಕನಸುಗಾರ'ನ ಪುತ್ರಿಯ ಮೆಹಂದಿ ಕಾರ್ಯದ ವಿಡಿಯೋ - ಮೆಹಂದಿ ಕಾರ್ಯ

🎬 Watch Now: Feature Video

thumbnail

By

Published : May 28, 2019, 2:25 PM IST

ಕ್ರೇಜಿಸ್ಟಾರ್​​ ರವಿಚಂದ್ರನ್​​ ಪುತ್ರಿ ಗೀತಾಂಜಲಿ ಮದುವೆ ಸಂಭ್ರಮ-ಸಡಗರಿಂದ ಜರುಗುತ್ತಿದೆ. ನಿನ್ನೆ ಮೆಹಂದಿ ಹಾಗೂ ಹಳದಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು. ರವಿಚಂದ್ರನ್​ ಅವರು ಬಂಧು-ಬಳಗ, ಸಂಬಂಧಿಕರು ಈ ಕಾರ್ಯಕ್ರಮದಲ್ಲಿ ಹಾಜರಾಗಿ ಮಧುಮಗಳಿಗೆ ಅರಿಶಿಣ-ಗೋರಂಟಿ ಹಚ್ಚಿ ಸಂಭ್ರಮಿಸಿದರು.ಅದರ ವಿಡಿಯೋ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.