ಸ್ವಜನಪಕ್ಷಪಾತ, ಅಣ್ಣಾವ್ರಿಗೆ ಭಾರತರತ್ನ ನೀಡುವ ವಿಚಾರವಾಗಿ ವಸಿಷ್ಠ ಸಿಂಹ ಹೇಳಿದ್ದೇನು..? - Kalachakra hero Vasishta Simha
🎬 Watch Now: Feature Video
ಕೊರೊನಾ ಅಟ್ಟಹಾಸದ ನಡುವೆಯೂ ಸ್ಯಾಂಡಲ್ವುಡ್ ಚಟುವಟಿಕೆಗಳು ಹಂತ ಹಂತವಾಗಿ ಮತ್ತೆ ಆರಂಭವಾಗಿವೆ. ಈ ನಡುವೆ ವರನಟ ಡಾ. ರಾಜ್ಕುಮಾರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರವಾಗಿ ಹಾಗೂ ಸ್ಯಾಂಡಲ್ವುಡ್ನಲ್ಲಿ ಸ್ವಜನಪಕ್ಷಪಾತ ಇದ್ಯಾ ಎಂಬುದರ ಬಗ್ಗೆ ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಮಾತನಾಡಿದ್ದಾರೆ.