ಐಲವ್ಯೂ ಸಕ್ಸಸ್ ಬಗ್ಗೆ ಉಪ್ಪಿ ಮಾತು: ರಚಿತಾ ರಾಮ್ ವಿವಾದಿತ ಹೇಳಿಕೆ ಬಗ್ಗೆ ಬುದ್ಧಿವಂತ ಏನಂದ್ರು? - ವಿವಾದಾತ್ಮಕ ಹೇಳಿಕೆ
🎬 Watch Now: Feature Video
ಸ್ಯಾಂಡಲ್ವುಡ್ನ ಬುದ್ಧಿವಂತ ನಿರ್ದೇಶಕ ಕಮ್ ನಟ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಐಲವ್ಯೂ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಸಿನಿಮಾ ಸಕ್ಸಸ್ ಸೀಕ್ರೆಟ್ ಏನು? ರಚಿತಾರಾಮ್ ವಿವಾದಾತ್ಮಕ ಹೇಳಿಕೆ ಬಗ್ಗೆ ರಿಯಾಕ್ಷನ್ ಹೇಗಿತ್ತು? ಮತ್ತೆ ಸೂಪರ್ ಶೈಲಿಯ ಸಿನಿಮಾ ಉಪೇಂದ್ರ ಯಾವಾಗ ಶುರು ಮಾಡ್ತಾರೆ? ಇಂತಹ ಇಂಟ್ರೆಸ್ಟ್ರಿಂಗ್ ವಿಚಾರಗಳ ಬಗ್ಗೆ ಈಟಿವಿ ಭಾರತ ಜೊತೆ ಅವರೇ ಮಾತನಾಡಿದ್ದಾರೆ...