'ಐಲವ್ಯು' ಎನ್ನುತ್ತಲೇ ಟೀಂ ಇಂಡಿಯಾಗೆ ಶುಭ ಕೋರಿದ ಉಪ್ಪಿ - Upendra
🎬 Watch Now: Feature Video
ವಿಭಿನ್ನ ಕಥಾಹಂದರವುಳ್ಳ 'ಐ ಲವ್ ಯು' ಚಿತ್ರದ ಸಕ್ಸಸ್ ಹಾಗೂ ಫಿಲಾಸಫಿ ಬಗ್ಗೆ ತಿಳಿಸುತ್ತಾ ನಟ ಉಪೇಂದ್ರ, ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಳೆಗೆ ಆಹುತಿ ಆಗುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಿಂದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಮಳೆ ತನ್ನ ಆಟವನ್ನು ನಿಲ್ಲಿಸಲಿ, ಭಾರತ ತಂಡ ಪಾಕ್ ವಿರುದ್ಧ ಜಯ ಗಳಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.
Last Updated : Jun 16, 2019, 4:53 PM IST