ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಕಿರುತೆರೆ ಕಲಾವಿದರ ಮನವಿ - ಗಣೇಶೋತ್ಸವಕ್ಕೆ ಕಿರುತೆರೆ ಕಲಾವಿದರ ಶುಭಾಶಯ
🎬 Watch Now: Feature Video

ಆಗಸ್ಟ್ 21ರಿಂದ ಗೌರಿ-ಗಣೇಶೋತ್ಸವ ಆರಂಭವಾಗಲಿದ್ದು, ಕಿರುತೆರೆ ಕಲಾವಿದರು ಶುಭಾಶಯ ಕೋರಿದ್ದಾರೆ. ಹಾಗೆಯೇ ಸರಳವಾಗಿ ಹಾಗೂ ಪರಿಸರ ಸ್ನೇಹಿ ಗಣೇಶ ಬಳಸಿ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಾಯಕಿ ವೈಷ್ಣವಿ, ಕನ್ನಡತಿ ಧಾರಾವಾಹಿ ನಾಯಕ ಕಿರಣ್ ರಾಜ್, ಸೇವಂತಿ ಧಾರಾವಾಹಿ ನಾಯಕ ಶಿಶಿರ್ ಶಾಸ್ತ್ರಿ, ಮನಸಾರೆ ಧಾರಾವಾಹಿಯ ನಾಯಕಿ ಪ್ರಿಯಾಂಕಾ ಚಿಂಚೋಳಿ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.