ಬ್ರಾನ್ ಮೇಲೆ ಹರಿಹಾಯ್ದ ಪಾಪ್​ಸಿಂಗರ್​ ಟೇಲರ್ ಸ್ವಿಫ್ಟ್ - ಪಾಪ್​ಸಿಂಗರ್​

🎬 Watch Now: Feature Video

thumbnail

By

Published : Jul 1, 2019, 7:23 PM IST

ಲಾಸ್​ ಏಂಜಲಿಸ್ : ಆಲ್ಬಂ ಸಾಂಗ್​​ ರೈಟ್ಸ್​ ವಿಚಾರವಾಗಿ ಪಾಪ್​ಸಿಂಗರ್​ ಟೇಲರ್ ಸ್ವಿಫ್ಟ್ ಅಮೆರಿದ ಖ್ಯಾತ ಉದ್ಯಮಿ ಸ್ಕೂಟರ್ ಬ್ರಾನ್ ಮೇಲೆ ಹರಿಹಾಯ್ದಿದ್ದಾರೆ. ತನ್ನ ಹಾಡುಗಳನ್ನು ಖರೀದಿಸಿದ ನಂತರ ಬ್ರಾನ್​​ ನನ್ನನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಸ್ವಿಫ್ಟ್​ ಆರೋಪಿಸಿದ್ದಾಳೆ. ಈ ಹಿಂದೆ 6 ಆಲ್ಬಂ ಹಕ್ಕುಗಳನ್ನು ಮಾತ್ರ ಆತ ಕೊಂಡುಕೊಂಡಿದ್ದ. ಆದರೆ, ಸದ್ಯ ಈ ವರ್ಷದಲ್ಲಿ ಬಿಡುಗಡೆಗೊಂಡಿರುವ ನನ್ನ ಎಲ್ಲ ಹಾಡುಗಳಿಂದ ಆತ ಹಣ ಮಾಡುತ್ತಿದ್ದಾನೆ ಟೇಲರ್ ಸ್ವಿಫ್ಟ್ ದೂರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.