ರಜಿನಿ 'ದರ್ಬಾರ್'ಗೆ ಅಭಿಮಾನಿಗಳಿಂದ ವಿಶೇಷ ಪೂಜೆ... VIDEO - Superstar Rajinikanth's new movie Durbar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5646206-thumbnail-3x2-rajini.jpg)
ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಚಿತ್ರ ದರ್ಬಾರ್ ಇಂದು ಬಿಡುಗಡೆಗೆ ಸಿದ್ಧವಾಗಿದ್ದು, ಚಲನಚಿತ್ರ ಬಿಡುಗಡೆಯ ಮೊದಲು ರಜನಿಕಾಂತ್ ಅವರ ಅಭಿಮಾನಿಗಳು ಚಿತ್ರದ ಯಶಸ್ಸಿಗೆ ವಿವಿಧ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.