ಬಾಲಿವುಡ್ ಡ್ರಗ್ಸ್ ಮಾಫಿಯಾ ಜೊತೆ ಸ್ಯಾಂಡಲ್​ವುಡ್ ನಂಟು: ಹೊಸ ಬಾಂಬ್ ಸಿಡಿಸಿದ ಸಂಬರಗಿ! - ಸಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ

🎬 Watch Now: Feature Video

thumbnail

By

Published : Sep 3, 2020, 12:41 PM IST

ಸ್ಯಾಂಡಲ್​ವುಡ್​ನಲ್ಲಿ ಒಂದು ವಾರದಿಂದ ಬಿರುಗಾಳಿ ಎಬ್ಬಿಸಿದೆ ಡ್ರಗ್ಸ್ ಮಾಫಿಯಾ ನಂಟಿನ ಆರೋಪ. ಈ ಬಗ್ಗೆ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಗುಡುಗಿರುವ ಪ್ರಶಾಂತ್, ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲ ಕುರಿತು ಬಾಯ್ಬಿಟ್ಟಿದ್ದಾರೆ. ಅಲ್ಲದೆ ಬಾಲಿವುಡ್ ಡ್ರಗ್ಸ್ ಜಾಲದ ಜೊತೆ ಕನ್ನಡ ಚಿತ್ರರಂಗದ ನಂಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.