ಸೆ. 27ರಂದು ತೆರೆಗೆ ಅಪ್ಪಳಿಸುತ್ತಿದೆ 'ಕಿಸ್​​​'... ಈ ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು? - kiss movie release on sep 27

🎬 Watch Now: Feature Video

thumbnail

By

Published : Sep 14, 2019, 5:43 PM IST

ಸೆಪ್ಟೆಂಬರ್ 27ರಂದು ಕನ್ನಡದ ಹೊಸ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಕಿಸ್ ಎಂಬ ಟೈಟಲ್​​ನಲ್ಲಿ‌ ನಿರ್ಮಾಣವಾದ ಈ ಸಿನಿಮಾ ರಾಜ್ಯದ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ. ಈ ಬಗ್ಗೆ ಸಿನಿಮಾ ಬಗ್ಗೆ ನಿರ್ದೆಶಕರು ಮತ್ತು ನಾಯಕ, ನಾಯಕಿ ಜೊತೆ ಈಟಿವಿ ಭಾರತ್​ ಪ್ರತಿನಿಧಿ ನಡೆಸಿರುವ ಚಿಟ್​ ಚಾಟ್​ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.