ಹೊಸ ಹವಾ ಸೃಷ್ಟಿಸಿವೆ ಸ್ಯಾಂಡಲ್ವುಡ್ ಸ್ಟಾರ್ ನಟರ ಪೋಟೋ ಶರ್ಟ್ಗಳು..! ಅದರಲ್ಲೂ ಇವರದ್ದೇ ಕಾರುಬಾರು! - ಸ್ಟಾರ್ ನಟರ ಫೋಟೋಶರ್ಟ್ ಹೊಸ ಸುದ್ದಿ
🎬 Watch Now: Feature Video
ಇತ್ತೀಚೆಗೆ ಸ್ಟಾರ್ ನಟರ ಫೋಟೋಶರ್ಟ್ಗಳು ಹೊಸ ಹವಾ ಹುಟ್ಟುಹಾಕಿದೆ. ಕೆಲವು ದಿನಗಳ ಹಿಂದೆ ವರನಟ ಡಾ. ರಾಜ್ಕುಮಾರ್ ಹಾಗೂ ಸೆಂಚುರಿಸ್ಟಾರ್ ಶಿವರಾಜ್ಕುಮಾರ್ ಫೋಟೋಗಳಿರುವ ಶರ್ಟ್ಗಳು ಮಾರುಕಟ್ಟೆಯನ್ನು ಆವರಿಸಿತ್ತು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋಶರ್ಟ್ಗಳು ಹಾಟ್ಕೇಕ್ನಂತೆ ಸೇಲ್ ಆಗುತ್ತಿವೆ.