ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಶ್ರದ್ಧಾ ಕಪೂರ್, ವಿಕ್ಕಿ ಕೌಶಲ್ ಹಾಗೂ ಸೈಫ್ ಅಲಿ ಖಾನ್ - Vicky Kaushal in shooting
🎬 Watch Now: Feature Video

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸಮಸ್ಯೆ ಹೆಚ್ಚಾಗುತ್ತಿದ್ದರೂ ಎಂದಿನಂತೆ ಚಿತ್ರೀಕರಣ ಚಟುವಟಿಕೆಗಳು ನಡೆಯುತ್ತಿವೆ. ನಟ,ನಟಿಯರು ಸೇರಿದಂತೆ ಇಡೀ ಚಿತ್ರತಂಡ ಮುನ್ನೆಚರಿಕೆ ವಹಿಸಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದೆ. ಈ ನಡುವೆ ಅನೇಕ ಬಾಲಿವುಡ್ ಸೆಲಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇದೇ ರೀತಿ ಸೈಫ್ ಅಲಿಖಾನ್, ವಿಕಿ ಕೌಶಲ್, ಶ್ರದ್ಧಾ ಕಪೂರ್ ಕೂಡಾ ಇತ್ತೀಚೆಗೆ ಮಹಾರಾಷ್ಟ್ರದ ಮಧ್ ದ್ವೀಪದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದರು.
Last Updated : Mar 16, 2021, 3:52 PM IST