ಸಿನಿಮಾ ಚೆನ್ನಾಗಿದ್ರೆ, ಪೈರಸಿ ಆದ್ರೂ ಜನರು ಚಿತ್ರಮಂದಿರಗಳಿಗೆ ಹೋಗಿ ನೋಡ್ತಾರೆ: ದರ್ಶನ್ - ದರ್ಶನ್ ರಾಬರ್ಟ್ ಚಿತ್ರ
🎬 Watch Now: Feature Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಬೆಂಗಳೂರಿನಲ್ಲಿ ಸಕ್ಸಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಟ ದರ್ಶನ್, ಸಿನಿಮಾ ಚೆನ್ನಾಗಿದ್ರೆ, ನಾವೇ ಅದನ್ನು ಮೊಬೈಲ್ಗೆ ಹಾಕಿ ಕೊಟ್ಟರೂ ಜನರು ನೋಡಲ್ಲ. ಬದಲಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಾರೆ ಎಂದರು.