ರೆಬಲ್ ಸ್ಟಾರ್ 11ನೇ ತಿಂಗಳ ಪುಣ್ಯತಿಥಿ... ಸುಮಲತಾ ಅಂಬರೀಶ್ ಹೇಳಿದ್ದೇನು..? - ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಿಸಿದ ಕುಟುಂಬ

🎬 Watch Now: Feature Video

thumbnail

By

Published : Oct 24, 2019, 11:04 PM IST

ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ 11ನೇ ತಿಂಗಳ ಪುಣ್ಯತಿಥಿಯನ್ನು ಕುಟುಂಬದವರು ಆಚರಿಸಿದ್ದಾರೆ. ಸುಮಲತಾ, ಅಭಿಷೇಕ್ ಜೊತೆಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಕುಟುಂಬಸ್ಥರು ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಸಮಾಧಿ ಮುಂದೆ ಅಂಬರೀಶ್​​​ಗೆ ಇಷ್ಟವಾದ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿ ಅನ್ನದಾನ ಮಾಡಿದರು. ಈ ವೇಳೆ ಅಂಬರೀಶ್ ಬಗ್ಗೆ ಸುಮಲತಾ ಆಡಿದ ಮಾತುಗಳಿವು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.