RRR ಸಿನಿಮಾದಲ್ಲಿ ಸುದೀಪ್ ಯಾಕಿಲ್ಲ?.. ಇಲ್ಲಿದೆ ರಾಜಮೌಳಿ ಉತ್ತರ! - ಸುದೀಪ್ ನನ್ನ ಗಳೆಯ ಎಂದ ರಾಜಮೌಳಿ
🎬 Watch Now: Feature Video
ಬೆಂಗಳೂರು: RRR ಸಿನಿಮಾದಲ್ಲಿ ಸುದೀಪ್ ಯಾಕಿಲ್ಲ ಎಂಬ ಪ್ರಶ್ನೆಗೆ ನಿರ್ದೇಶಕ ರಾಜಮೌಳಿ ಉತ್ತರಿಸಿದ್ದಾರೆ. 'ಸುದೀಪ್ ನನ್ನ ಆತ್ಮೀಯ ಗೆಳೆಯ. ಬಾಹುಬಲಿ ಸಿನಿಮಾದಲ್ಲಿ ಆ ಪಾತ್ರ ಬೇಕಿತ್ತು. ಅದಕ್ಕಾಗಿ ಆಗ ಸುದೀಪ್ ಅವರನ್ನು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡು ನಟಿಸಿದ್ದರು. ಅದರಲ್ಲಿ ಯಾವುದೇ ಬಿಜಿನೆಸ್ ಅಂಶ ಇರಲಿಲ್ಲ. ನಟರನ್ನು ನಾನು ಸ್ಟೋರಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತೇನೆ ಹೊರತು ಬಿಜಿನೆಸ್ ಆಧಾರದ ಮೇಲೆ ಅಲ್ಲ' ಎಂದು ರಾಜಮೌಳಿ ವಿವರಿಸಿದ್ದಾರೆ.