thumbnail

By

Published : Nov 8, 2019, 7:38 PM IST

Updated : Nov 10, 2019, 11:57 AM IST

ETV Bharat / Videos

ರಾಜಕೀಯಕ್ಕೆ ಬರೋಲ್ಲ, ಸಿನಿಮಾ ಬಿಡೊಲ್ಲ: ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ, ಈಗ 'ದಮಯಂತಿ' ಅವತಾರ ತಾಳಿರುವುದು ಗೊತ್ತಿರುವ ವಿಚಾರ. ಸಿನಿಮಾ ಆಡಿಯೋ, ಟ್ರೇಲರ್ ಬಿಡುಗಡೆ, ಸಿನಿಮಾ ಬಿಡುಗಡೆ, ಸಿನಿಮಾ ಮೇಕಪ್, ಪೋಸ್ಟರ್ ನೋಡಿ ರಾಧಿಕಾ ಪುತ್ರಿ ಶಮಿಕಾ ಹೇಳಿದ್ದೇನು..? ಇದೆಲ್ಲಾ ವಿಚಾರವನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ.
Last Updated : Nov 10, 2019, 11:57 AM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.