ಸ್ಯಾಂಡಲ್​​​​ವುಡ್​​​​​​​​​​ ಡ್ರಗ್ ದಂಧೆ ಬಗ್ಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ಏನು...? - Dinesh babu direction 50th film

🎬 Watch Now: Feature Video

thumbnail

By

Published : Aug 28, 2020, 3:36 PM IST

ಡಿಂಪಲ್​​​​​​​ ಕ್ವೀನ್ ರಚಿತಾ ರಾಮ್ ಕೊರೊನಾ ಲಾಕ್​ ಡೌನ್​ ದಿನಗಳನ್ನು ಸದುಪಯೋಗಪಡಿಸಿಕೊಂಡು ಸಖತ್ ಫಿಟ್ ಆಗಿದ್ದಾರೆ. 'ಸೂಪರ್ ಮಚ್ಚಿ' ತೆಲುಗು ಚಿತ್ರದ ಶೂಟಿಂಗ್ ಕೂಡಾ ಮುಗಿಸಿಕೊಂಡು ಮತ್ತೆ ಸ್ಯಾಂಡಲ್​​ವುಡ್​​​​ಗೆ ಬಂದಿರುವ ರಚಿತಾ ಇದೀಗ ಕಸ್ತೂರಿ ನಿವಾಸಕ್ಕೆ ಎಂಟ್ರಿ ನೀಡಿದ್ದಾರೆ. ಸ್ಯಾಂಡಲ್​​ವುಡ್​​​​ ಡ್ರಗ್ ಮಾಫಿಯಾ ಬಗ್ಗೆ ಅವರು ಏನು ಹೇಳಿದ್ರು...?ಲಾಕ್​ ಡೌನ್ ಸಮಯದಲ್ಲಿ ಹೇಗೆ ಟೈಂ ಪಾಸ್ ಮಾಡಿದ್ರು..? ರಚಿತಾ ಕೈಯ್ಯಲ್ಲಿ ಈಗ ಎಷ್ಟು ಸಿನಿಮಾಗಳಿವೆ...?'ಕಸ್ತೂರಿ ನಿವಾಸ' ಚಿತ್ರದ ವಿಶೇಷತೆ ಏನು ಎಂಬ ಆಸಕ್ತಿಕರ ಮಾಹಿತಿಯನ್ನು ಡಿಂಪಲ್ ಕ್ವೀನ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.