'ಪಟಾಕಿ ಕಡಿಮೆ ಹೊಡೀರಿ, ಸಿಹಿತಿಂಡಿ ಹೆಚ್ಚು ತಿನ್ನಿ' ಬೆಳಕಿನ ಹಬ್ಬಕ್ಕೆ ದೊಡ್ಮನೆ 'ಯುವರತ್ನ' ಶುಭಾಶಯ - ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಪುನೀತ್​ ರಾಜ್​ ಕುಮಾರ್​

🎬 Watch Now: Feature Video

thumbnail

By

Published : Oct 27, 2019, 7:07 PM IST

ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ನಿಮಗೆ ಸುಖ, ಸಂತೋಷ, ನೆಮ್ಮದಿ ತರಲಿ. ಹುಷಾರಾಗಿ ದೀಪಾವಳಿ ಆಚರಿಸಿ. ಆದಷ್ಟು ಕಡಿಮೆ ಪಟಾಕಿ ಹೊಡೆಯಿರಿ. ಹೆಚ್ಚು ಸಿಹಿತಿಂದು ಕುಟುಂಬದ ಜೊತೆ ಬೆಳಕಿನ ಹಬ್ಬವನ್ನು ಸೆಲೆಬ್ರೇಟ್ ಮಾಡಿ ಎಂದು ಅವರು ಹಾರೈಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.