ಅಣ್ಣಾವ್ರು​ ಇದ್ದ ಚಿತ್ರರಂಗಕ್ಕೂ,ಈಗಿನ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸ ಇದೆ...ಸಾ.ರಾ. ಗೋವಿಂದು - Kannada film industry drug mafia

🎬 Watch Now: Feature Video

thumbnail

By

Published : Sep 2, 2020, 4:15 PM IST

ಮಾದಕ ದ್ರವ್ಯ ಜಾಲದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವಾರದಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕೆಲವರು ಚಿತ್ರರಂಗದಲ್ಲಿ ಡ್ರಗ್ಸ್​​ ಸಮಸ್ಯೆ ಇಲ್ಲ. ಇದೆಲ್ಲಾ ಸುಳ್ಳು ಆರೋಪ ಎಂದರೆ ಮತ್ತೆ ಕೆಲವರು ಸ್ಯಾಂಡಲ್​​ವುಡ್​​​ನಲ್ಲಿ ಡ್ರಗ್ಸ್​ ಸೇವಿಸುವವರು ಇದ್ದಾರೆ ಎನ್ನುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಡಾ. ರಾಜ್​ಕುಮಾರ್ ಅವರಿದ್ದ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಈ 45 ವರ್ಷಗಳ ಸಿನಿಮಾ ನಂಟಿನಲ್ಲಿ ಚಿತ್ರರಂಗದಲ್ಲಿ ಡ್ರಗ್ಸ್​ ಚಟ ಇದೆ ಎಂಬ ವಿಚಾರವನ್ನು ನಾನು ಕೇಳಿಲ್ಲ ಎಂದಿದ್ದಾರೆ. ಅಲ್ಲದೆ ಮತ್ತಷ್ಟು ವಿಚಾರಗಳ ಬಗ್ಗೆ ಸಾ.ರಾ. ಗೋವಿಂದು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.