ಹಬ್ಬಿ ನಿಕ್ ಕೊಟ್ಟ ಕ್ರಿಸ್‌ಮಸ್ ಉಡುಗೊರೆಗೆ ಫುಲ್ ಫಿದಾ ಆದ ಪಿಗ್ಗಿ! - Priyanka Chopra Christmas celebration,
🎬 Watch Now: Feature Video
ಪಾಪ್ ಗಾಯಕ ನಿಕ್ ಜೋನಾಸ್ ತಮ್ಮ ಹೆಂಡ್ತಿ ಪ್ರಿಯಾಂಕಾ ಚೋಪ್ರಾಗೆ ಕ್ರಿಸ್‌ಮಸ್ ಉಡುಗೊರೆ ನೀಡಿದ್ದಾರೆ. ಇದನ್ನು ಕಂಡು ಪಿಗ್ಗಿ ಸಖತ್ ಖುಷಿಯಾಗಿದ್ದಾರೆ. ಹೌದು, ಪಿಗ್ಗಿಗೆ ಅವರ ಪತಿ ನಿಕ್ ಹಿಮವಾಹನವೊಂದನ್ನು ಕ್ರಿಸ್‌ಮಸ್ ಗಿಫ್ಟ್ ಆಗಿ ನೀಡಿದ್ದಾರೆ. ಈ ಉಡುಗೊರೆ ಕಂಡ ಪಿಗ್ಗಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದ್ದು, ಗಂಡ ಕೊಡಿಸಿರುವ ವಾಹನದ ಮೇಲೆ ಜಾಲಿ ರೈಡ್ ಮಾಡುತ್ತಿದ್ದಾರೆ ಪಿಗ್ಗಿ.
Last Updated : Dec 26, 2019, 9:41 PM IST