ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದ ಸೋನಾಕ್ಷಿ, ಜಾನ್ ಅಬ್ರಹಾಂ, ಮೃಣಾಲ್ : ವಿಡಿಯೋ - mrunal thakur spotted
🎬 Watch Now: Feature Video
ಮುಂಬೈ: ಬಾಲಿವುಡ್ ತಾರೆಯರಾದ ಸೋನಾಕ್ಷಿ ಸಿನ್ಹಾ, ಇಮ್ರಾನ್ ಹಶ್ಮಿ, ಜಾನ್ ಅಬ್ರಹಾಂ, ಮೃಣಾಲ ಠಾಕೂರ್ ಮುಂತಾದ ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದು, ಇದೇ ವೇಳೆ ಪಾಪರಾಜಿಗಳ ಕ್ಯಾಮೆರಾಗೆ ಸ್ಟೈಲಿಷ್ ಫೋಸ್ ನೀಡಿದ್ದಾರೆ. ತನುಶ್ರೀ ದತ್ತಾ ಮತ್ತು ಡಿನೋ ಮೊರಿಯಾ ಅವರನ್ನೂ ಒಳಗೊಂಡಿರುವ ಸ್ಟೈಲಿಶ್ ಪಾಪರಾಜಿ ಡೈರಿಗಾಗಿ ಈ ವಿಡಿಯೋ ನೋಡಿ...