ಶುರುವಾಯ್ತು 'ಪೈಲ್ವಾನ್' ಫೀವರ್: ಥಿಯೇಟರ್ ಮುಂದೆ ಕಿಚ್ಚನ ಅಭಿಮಾನಿಗಳ ಸಂಭ್ರಮ - ಪೈಲ್ವಾನ್ಗಾಗಿ ಅಭಿಮಾನಿಗಳ ಕಾತರ
🎬 Watch Now: Feature Video
ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಗುರುವಾರ ವಿಶ್ವದಾದ್ಯಂತ ಸುಮಾರು 4 ಸಾವಿರ ಸ್ಕ್ರೀನ್ಗಳಲ್ಲಿ ರಿಲೀಸ್ ಆಗ್ತಿದೆ. ಇದೇ ಮೊದಲ ಬಾರಿಗೆ ಸುದೀಪ್ ಜಟ್ಟಿಯಾಗಿ ಗುಟುರು ಹಾಕಿದ್ದು, ಮೀಸೆ ಮೇಲೆ ಕೈ ಇಟ್ಟು ತೊಡೆ ತಟ್ಟಿದ್ದಾರೆ. 'ಪೈಲ್ವಾನ್' ಲುಕ್ ಅಭಿಮಾನಿಗಳಲ್ಲಿ ಮತ್ತೇರಿಸಿದ್ದು ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿನಯ ಚಕ್ರವರ್ತಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.