’ಓಲ್ಡ್ ಮಾಂಕ್’ಗೆ ಸಾಥ್ ಕೊಟ್ರು ಪೊಗರು ಬಾಯ್! - ಓಲ್ಡ್ ಮಾಂಕ್ ಸಿನಿಮಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6046316-thumbnail-3x2-giri.jpg)
ಟೋಪಿವಾಲ, ಶ್ರೀನಿವಾಸ ಕಲ್ಯಾಣ ಸಿನಿಮಾಗಳಂತಹ ಡಿಫರೆಂಟ್ ಸಬ್ಜೆಕ್ಟ್ಗಳ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಟ, ನಿರ್ದೇಶಕ ಶ್ರೀನಿ ಈಗ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅಲ್ಲದೆ ಈ ಮಾಂಕ್ ಶ್ರೀನಿಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಇಂದು ಓಲ್ಡ್ ಮಾಂಕ್ ಚಿತ್ರ ಸೆಟ್ಟೇರಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಧ್ರುವಸರ್ಜಾ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.