thumbnail

ಧೂಳೆಬ್ಬಿಸಿದ ನೋರಾ ಫತೇಹಿ ಇನ್​ಸ್ಟಾಗ್ರಾಂ ಫೋಟೋ!

By

Published : Apr 3, 2021, 7:17 PM IST

ಬಾಲಿವುಡ್​ ನಟಿ, ಡ್ಯಾನ್ಸರ್​ ನೋರಾ ಫತೇಹಿ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಫೋಟೋವೊಂದು ಬಿರುಗಾಳಿ ಎಬ್ಬಿಸಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಸಿನಿಮಾವೊಂದಕ್ಕಾಗಿ ಫ್ಲೋರ್​ ಡ್ಯಾನ್ಸ್​ ಮಾಡ್ತಿರುವ ಫೋಟೋ ಇದಾಗಿದ್ದು, ಯಾವುದೇ ಕಾರಣಕ್ಕೂ ಈ ಸಾಹಸಕ್ಕೆ ನೀವೂ ಕೈ ಹಾಕುತ್ತೀರಿ ಎಂದು ನಾನು ಯೋಚಿಸುವುದಿಲ್ಲ ಎಂದು ಬರೆದುಕೊಂಡು ಫೋಟೋ ಶೇರ್​ ಮಾಡಿದ್ದಾರೆ. ನೋರಾ ಫತೇಹಿ ಕಳೆದ ಕೆಲ ವಾರಗಳ ಹಿಂದೆ ಅಪ್​ಲೋಡ್​ ಮಾಡಿದ್ದ ದಿಲ್ಬರ್​ ವಿಡಿಯೋ ಡ್ಯಾನ್ಸ್​ಗೆ 1 ಕೋಟಿಗೂ ಹೆಚ್ಚು ವೀಕ್ಷಣೆಯಾಗಿದ್ದು, ಈ ಹಿಂದಿನ ದಾಖಲೆ ಧೂಳಿಪಟವಾಗಿದ್ದವು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.