ಕಾರ್ಮಿಕ ದಿನಾಚರಣೆ ಶುಭಾಶಯ ಕೋರಿದ ನೀನಾಸಂ ಸತೀಶ್ - ಕಾರ್ಮಿಕ ದಿನಾಚರಣೆ ಶುಭಾಶಯ ಕೋರಿದ ನಟ ನೀನಾಸಂ ಸತೀಶ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11601207-423-11601207-1619850847605.jpg)
ಮೇ 1ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ನೀನಾಸಂ ಸತೀಶ್, ತಮ್ಮ ಪ್ರತಿನಿತ್ಯ ಬದುಕಿನಲ್ಲಿ ಕಾರ್ಮಿಕರ ಪಾತ್ರ ಏನು ಅನ್ನೋದನ್ನ ತಮ್ಮದೇ ಮಾತುಗಳಲ್ಲಿ ವರ್ಣಿಸಿದ್ದಾರೆ. ಮುಖ್ಯವಾಗಿ ನೀನಾಸಂ ಸತೀಶ್ ಕಚೇರಿಯಲ್ಲಿ ಪ್ರತಿನಿತ್ಯ ಕೆಲಸ ಮಾಡುವ ಹುಡುಗನ ಸಮ್ಮುಖದಲ್ಲಿ, ಕಾರ್ಮಿಕರು ಪಾತ್ರ ಎಷ್ಟು ಮುಖ್ಯವಾದುದು ಅಂತಾ ಹೇಳುವ ಮೂಲಕ ಕಾರ್ಮಿಕರ ದಿನಾಚರಣೆಗೆ ಶುಭಾಶಯ ಹೇಳಿದ್ದಾರೆ.