'ಅವರಪ್ಪನ ಬುದ್ಧಿ ಇರ್ಬೇಕು, ಅಳೋದ್ ಕಮ್ಮಿ ನಗೋದ್ ಜಾಸ್ತಿ' - ಚಿರು ನೆನೆದು ಭಾವುಕತೆಯಿಂದ ಮಾತನಾಡಿದ ನಟಿ ಮೇಘನಾ ರಾಜ್
🎬 Watch Now: Feature Video
ಮೇಘನಾ ರಾಜ್ ಮಗುವಿಗೆ ಇಂದು ತೊಟ್ಟಿಲಿಗೆ ಹಾಕುವ ಶಾಸ್ತ್ರ ಮಾಡಿದ್ದು, ಈ ವೇಳೆ ತನ್ನ ಮುದ್ದಾದ ಮಗುವಿನ ಹಾವಭಾವದ ಬಗ್ಗೆ ನಟಿ ಮೇಘನಾ ರಾಜ್ ಮಾತನಾಡಿದ್ದಾರೆ.