ಜೂನಿಯರ್​​ ಚಿರು ಆಗಮನಕ್ಕೆ ಅಭಿಮಾನಿಗಳು ಫುಲ್​ ಖುಶ್​: ಸಿಹಿ ಹಂಚಿ ಸಂಭ್ರಮ

By

Published : Oct 22, 2020, 12:30 PM IST

thumbnail

ಮೇಘನಾ ರಾಜ್​​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದ್ರೆ ಚಿರು ಮತ್ತು ಮೇಘನಾ ರಾಜ್​ ನಿಶ್ಚಿತಾರ್ಥವಾದ ದಿನದಂದೇ ಜೂನಿಯರ್​​​ ಚಿರು ಹುಟ್ಟಿದ್ದಾನೆ. ಇದರಿಂದಾಗಿ ಚಿರು ಮತ್ತು ಸುಂದರ್​​ ರಾಜ್​ ಫ್ಯಾಮಿಲಿ ಸೇರಿದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಕೆ.ಆರ್ ರಸ್ತೆಯಲ್ಲಿರೋ ಅಕ್ಷ ಆಸ್ಪತ್ರೆ ಮುಂಭಾಗ ಸಿಹಿ ಹಂಚಿ ಖುಷಿಪಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.