ವರ್ಕ್​​​ಔಟ್​ ವಿಡಿಯೋ ಶೇರ್​ ಮಾಡಿದ ಬಾಲಿವುಡ್​ ಫಿಟ್ನೆಸ್​​ ಬೆಡಗಿ ಮಲೈಕಾ ಅರೋರಾ- ವಿಡಿಯೋ - Bollywood latest news

🎬 Watch Now: Feature Video

thumbnail

By

Published : Mar 26, 2021, 8:48 AM IST

ಬಾಲಿವುಡ್ ದಿವಾ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಮೂಲಕವೇ ಸಾಕಷ್ಟು ಹೆಸರು ಮಾಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಇನ್ನು ಯಂಗ್​ ಆಗಿ ಕಾಣುವ ಮಲೈಕಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವರ್ಕ್​​ಔಟ್​ ಮಾಡುತ್ತಿರುವ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಇನ್ನು ವಿಡಿಯೋಗೆ ಒಂದು ಲಕ್ಷಕ್ಕೂ ಅಧಿಕ ಲೈಕ್​ ಬಂದಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.