ಅಂತೆಕಂತೆಗಳಿಗೆ ತೆರೆ ಎಳೆದು ಕೊನೆಗೂ ಸೆಟ್ಟೇರಿದ ಮದಗಜ - ಮದಗಜ
🎬 Watch Now: Feature Video
ಉಗ್ರಂ, ಮಫ್ತಿ, ಭರಾಟೆ ನಂತ್ರ ರೋರಿಂಗ್ ಸ್ಟಾರ್ ಮದಗಜನಾಗಿ ಘೀಳಿಡೋಕೆ ರೆಡಿಯಾಗಿದ್ದಾರೆ. ಮದಗಜ ಚಿತ್ರದ ಮುಹೂರ್ತ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ಮದಗಜ ಚಿತ್ರ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು ಪಕ್ಕಾ ರಾ ಲುಕ್ನಲ್ಲಿ ರೋರಿಂಗ್ ಸ್ಟಾರ್ ಮಿಂಚಲಿದ್ದಾರೆ. ಉಮಾಪತಿ ಬಂಡವಾಳ ಹೂಡ್ತಿರುವ ಈ ಚಿತ್ರಕ್ಕೆ ಆಯೋಗ್ಯ ಖ್ಯಾತಿ ಮಹೇಶ್ ನಿರ್ದೇಶನ ಮಾಡ್ತಿದ್ದಾರೆ.