ಲಕ್ಮೆ ಫ್ಯಾಶನ್ ವೀಕ್ 2020: ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದ ನಟಿಮಣಿಯರು - ಸೋಹಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್
🎬 Watch Now: Feature Video
ಮುಂಬೈ: ಲಕ್ಮೆ ಫ್ಯಾಶನ್ ವೀಕ್ 2020 ನಲ್ಲಿ ನಟಿಯರಾದ ಇಶಾ ಗುಪ್ತಾ, ಸೋಹಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ರ‍್ಯಾಂಪ್ ವಾಕ್ ಮಾಡಿದ್ರು. ಲಕ್ಮೆ ಫ್ಯಾಶನ್ ವೀಕ್ 2020 ಫೆಬ್ರವರಿ 11 ರಿಂದ 16 ರವರೆಗೆ ನಡೆಯುತ್ತಿದೆ. ಫ್ಯಾಶನ್ ವೀಕ್ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಈ ಫ್ಯಾಶನ್ ಶೋ ಏರ್ಪಡಿಸಲಾಗಿತ್ತು.