ಅಂದು ಹೋಟೆಲ್ನಲ್ಲಿ ಮಾಣಿ, ಇಂದು ಸಿನಿಮಾ ನಟ - ಗೋಲ್ಡನ್ ಸ್ಟಾರ್ ಗಣೇಶ್
🎬 Watch Now: Feature Video

ನಟ ಕಿರಣ್ ಹಾವೇರಿ ಗೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೋಟೆಲ್ ಹಾಗೂ ಲೋಕಲ್ ಚಾನಲ್ನಲ್ಲಿ ಕೆಲಸ ಮಾಡಿರುವ ಇವರಿಗೆ ಚಿತ್ರರಂಗಕ್ಕೆ ಬರೋಕೆ ಗೋಲ್ಡನ್ ಸ್ಟಾರ್ ಗಣೇಶ್ ಕಾರಣವಂತೆ.